ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ತಿನ ವಿವರ
|
ಗದಗ ಜಿಲ್ಲಾ ಸಾಹಿತ್ಯ ಪರಿಷತ್ ಪ್ರಾರಂಭವಾಗಿದ್ದು
1998
ರಲ್ಲಿ.
ಗದಗ ಜಿಲ್ಲೆಯ ಕ.ಸಾ.ಪ.ದ
ಪ್ರಥಮ ಅಧ್ಯಕ್ಷರು ಪ್ರೋ. ಸಿ.ವಿ.
ಕೆರಿಮನಿ.
ಗೌರವ ಕಾರ್ಯದರ್ಶಿ :
ಡಿ.ವಿ.ಬಡಿಗೇರ.
ಕೋಶಾಧ್ಯಕ್ಷ
: ಎಂ.ಆರ್.
ಹೂಗಾರ ನೇಮಿಸ್ಪಟ್ಟರು. ಇವರ ಕಾರ್ಯಚಟುವಟಿಕೆಗಳು “ಮನೆ
ಮನೆಯಲ್ಲಿ ಸಾಹಿತ್ಯ ಗೋಷ್ಠಿ” ಡಾ. ಗಿರೆಡ್ಡಿ ಗೋವಿಂದರಾಜ
ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಜಿಲ್ಲಾ ಸಾಹಿತ್ಯ ಸಮ್ಮೇಳನ
29-01-2001
ಮತ್ತು 30-01-2001 ರಂದು ಮುಂಡರಗಿಯಲ್ಲಿ
ನಡೆಯಿತು. ಒಟ್ಟು
10 ದತ್ತಿ
ಉಪನ್ಯಾಸಗಳು ನಡೆದವು.
04-06-2004 ರಲ್ಲಿ
ಲಕ್ಷ್ಮೇಶ್ವರದಲ್ಲಿ ಮನು ಬಳಿಗಾರ ಅವರ ಅಧ್ಯಕ್ಷತೆಯಲ್ಲಿ
2 ನೇ ಸಾಹಿತ್ಯ
ಸಮ್ಮೇಳನ ಯಶಸ್ವಿಯಾಗಿ ನಡೆಯಿತು.
2)
2004 ಮತ್ತು
2008 ಅವಧಿಗೆ ಕ.ಸಾ.ಪ. ಗದಗದ
ಅಧ್ಯಕ್ಷರಾಗಿ ಪ್ರೊ. ಕೆ.ಬಿ.ತಳಗೇರಿ, ಕಾರ್ಯದರ್ಶಿಯಾಗಿ ಡಾ. ಅರ್ಜುನ.
ಗೊಳಸಂಗಿ ಹಾಗೂ ಪ್ರೊ. ಬಿ.ಎಸ್. ಪಾಟೀಲ ಆಯ್ಕೆ. ಇವರ ಅವಧಿಯಲ್ಲಿ ರಸಋಷಿ
ಕುವೆಂಪು ಅವರ ಜನ್ಮ ಶತಮಾನೋತ್ಸವ,
72 ದತ್ತಿ ಉಪನ್ಯಾಸ ಹಾಗೂ
ಪ್ರೊ ಜಿ.ಎಸ್.
ಆಮೂರ
ಅವರ ಅಧ್ಯಕ್ಷತೆಯಲ್ಲಿ 3 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ
ನಡೆಯಿತು.
3)
2008 ರಲ್ಲಿ ಗದಗ ಜಿಲ್ಲಾ ಅಧ್ಯಕ್ಷರಾಗಿ
ಪ್ರೊ. ಎ.ಬಿ.ಹಿರೇಮಠ, ಕಾರ್ಯದರ್ಶಿಯಾಗಿ ವಿವೇಕಾನಂದಗೌಡ. ಪಾಟೀಲ ಮತ್ತು
ಎಂ.ಎಂ.ಹೆಬ್ಬಾಳ, ಕೋಶಾಧ್ಯಕ್ಷರಾಗಿ ವೀರಣ್ಣ. ಬಿಂಕದಕಟ್ಟಿ ಅವರು
ಆಯ್ಕೆ ಆದರು.
|
||
|
||